ಜರ್ಕ್
ಣಾ
ರು
ಸಾಮಾ
(ಅವತೀರ್ಣ - ಮಕ್ಕಾದಲ್ಲಿ)
3 ೯ ೪೨% 1 ೨
ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ Ox ಬಸಿ ale
ಶಲ್ EC
ಉದ್
3
ಜು ಸಸ ಜು ಹುಟು ಯ! ಶುರ,
ಮತ್ತು ಅಲ್ಲ, ನಾನು ಹಳಿಯುವ ಚಿತ್ತದ ಆಣೆ ಹಾಕುತ್ತೇನೆ.3 $A ಖಿ ಸೆ ಜು ನ
ಶ್ಶಿ ತ್
ನಾವು ಅವನ ಎಲುಬುಗಳನ್ನು ಒಟ್ಟುಗೂಡಿಸಲಾರೆವೆಂದು ಮಾನ ನಸ ಪ್ರಿ ರದಿ ಪ
ವನು ಭಾವಿಸುತ್ತಿರುವನೇ? ಕ ಸತಾ
ಯಾಕಿಲ್ಲ? ನಾವ೦ತು ಅವನ ಬೆರಳುಗಳ ತುದಿಗಳನ್ನು ಕೂಡಾ
ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ.
ಆದರೆ ಮಾನವನು ಮುಂದೆಯೂ ತಾನು ದುಷ್ಕರ್ಮಗಳನ್ನು
ಮಾಡುತ್ತಿರಬೇಕೆ೦ದು ಇಚ್ಛಿಸುತ್ತಾನೆ."
ಆ ಪುನರುತ್ಥಾನ ದಿನ ಬರುವುದಾದರೂ ಯಾವಾಗ? ಎಂದು
ಕೇಳುತ್ತಾನೆ.
'ಅಲ್ಲ' ಎಂದು ಮಾತನ್ನು ಆರಂಭಿಸಿರುವುದರಿ೦ದ ಸ್ವತಃ ವ್ಯಕ್ತವಾಗುವುದೇನೆಂದರೆ ಮೊದಲಿನಿಂದಲೇ ಯಾವುದೋ ವಿಷಯದ ಬಗ್ಗೆ
ಚರ್ಚೆ ನಡೆಯುತ್ತಿತ್ತು. ಅದರ ನಿರಾಕರಣೆಗಾಗಿ ಈ ಅಧ್ಯಾಯವು ಅವತೀರ್ಣಗೊಂಡಿದೆ. ಇಲ್ಲಿ 'ಅಲ್ಲ' ಎ೦ದು ಹೇಳಿರುವುದರ
ಅರ್ಥವೇನೆಂದರೆ- ನೀವು ಭಾವಿಸುತ್ತಿರುವ ವಿಷಯ ಸರಿಯಲ್ಲ. ಸತ್ಯಸಂಗತಿ ಇಂತಿದೆ ಎಂದು ನಾನು ಆಣೆ ಹಾಕಿ ಹೇಳುತ್ತೇನೆ.
ಪುನರುತ್ಥಾನ ದಿನದ ಆಗಮನದ ಬಗ್ಗೆ ಪುನರುತ್ನಾನ ದಿನದ ಆಣೆಯನ್ನೇ ಹಾಕಲಾಗಿದೆ. ಏಕೆಂದರೆ ಅದರ ಆಗಮನವು ಖಚಿತವಾಗಿದೆ.
ಲೋಕದ ಈ ವ್ಯವಸ್ಥೆ ಅನಾದಿಯಾಗಲಿ, ಅನ೦ತವಾಗಲಿ ಅಲ್ಲವೆಂಬುದಕ್ಕೆ ಲೋಕದ ಸಮಸ್ತ ವ್ಯವಸ್ಥೆಯೇ ಸಾಕ್ಸ್ಸ ನುಡಿಯುತ್ತಿದೆ.
ಇದು ಅನಾದಿಯಿಂದ ಅಸ್ತಿತ್ವದಲ್ಲಿರಲಿಲ್ಲ ಮತ್ತು ಇದಕ್ಕೆ ಖಂಡಿತವಾಗಿಯೂ ಅಂತ್ಯದಿನ ಬರಲಿದೆ.
ಅರ್ಥಾತ್- ಯಾವುದೇ ಕೆಡುಕಿನ ವೇಳೆ ಮಾನವನನ್ನು ಹಳಿಯುವ ಆತ್ಮಸಾಕ್ಷಿಯ ಆಣೆ, ಮಾನವನಲ್ಲಿ ಈ ಪ್ರಜ್ಞೆ ಅಸ್ತಿತ್ವದಲ್ಲಿರುವುದು
ಅವನು ತನ್ನ ಕರ್ಮಗಳಿಗೆ ಜವಾಬ್ದಾರನೆ೦ಬುದಕ್ಕೆ ಸಾಕ್ಷಿಯಾಗಿದೆ.
ಅರ್ಥಾತ್- ಪುನರುತ್ಥಾನ ದಿನದ ನಿರಾಕರಣೆಗೆ ಮೂಲ ಕಾರಣ, ಅದೆಂದೂ ಸ೦ಭವಿಸಲಾರದು ಅಥವಾ ಸಂಭವಿಸಲು ಸಾಧ್ಯವಿಲ್ಲವೆಂಬ
ಯಾವುದೇ ವೈಜ್ಞಾನಿಕ ಮತ್ತು ಬೌದ್ಧಿಕ ಪುರಾವೆಗಳಲ್ಲ.
ಕಾಂಡ - 89
75. ಅಲ್ ಕಿಯಾಮಃ 997
ದೃಷ್ಟಿಗಳು ಸ್ತಬ್ಧವಾಗಿ ಬಿಡುವಾಗ- HANES
4 ಜಿ ರೌ ಫ್
ಸಿ
ಮತ್ತು ಚಂದ್ರನು ಕಳೆಗುಂದುವಾಗ- ಯ 4 ಸವತ
ರ
ಪ
ಸೂರ್ಯ ಚಂದ್ರರನ್ನು ಸೇರಿಸಿ ಒಂದಾಗಿಸಿದಾಗ- ಥಿ; ಪ್ರಿ 7k’
ಮ 1! 11 ೭ಸ್ಸಿಸಿ PET 2 ೫೨ಸಿ
£ al ನ ಮನುಷ್ಯ, "ಎಲ್ಲಿಗೆ ಓಡಿ ಹೋಗಲಿ!" ಎಂದು ದ್ರಿ! CANT Cy) 4 ;
ಆಳುವನು.
. ಖಂಡಿತ ಇಲ್ಲ, ಅಲ್ಲಿ ಯಾವ ಅಭಯಸ್ಥಾನವೂ ಇರಲಾರದು.
. ಅಂದು ನಿನ್ನ ಪ್ರಭುವಿನ ಮುಂದೆಯೇ ಹೋಗಿ ನಿಲ್ಲಬೇಕಾಗು
ವುದು.
. ಅಂದು ಮಾನವನಿಗೆ ಅವನ ಹಿಂದಿನ-ಮುಂದಿನ ಸಕಲ
ಕರ್ಮಗಳನ್ನೂ ತೋರಿಸಿ ಕೊಡಲಾಗುವುದು.
. ವಾಸ್ತವದಲ್ಲಿ ಮಾನವನು ತಾನೇ ತನ್ನನ್ನು ಚೆನ್ನಾಗಿ ಬಲ್ಲನು-
. ಅವನು ಎಷ್ಟೇ ನೆಪಗಳನ್ನೊಡ್ಡಿದರೂ ಸರಿ.*
. ಸ೦ದೇಶವಾಹಕರೇ,* ಈ "ದಿವ್ಯವಾಣಿ'ಯನ್ನು ಬೇಗ ಬೇಗನೆ ಕಂಠ
ಪಾಠ ಮಾಡಿಕೊಳ್ಳಲಿಕ್ಕಾಗಿ ನಿಮ್ಮ ನಾಲಗೆಯನ್ನು ಚಲಿಸಬೇಡಿರಿ.
. ಇದನ್ನು ಕಂಠಪಾಠ ಮಾಡಿಸುವ ಮತ್ತು ಓದಿಸುವ ಹೊಣೆ
ನಮ್ಮ ಮೇಲಿದೆ.
. ಆದುದರಿ೦ದ ನಾವು ಇದನ್ನು ಓದುತ್ತಿರುವಾಗ ನೀವು ಇದರ
ಪಠಣವನ್ನು ಗಮನವಿಟ್ಟು ಆಲಿಸುತ್ತಿರಿ.
.. ಅರ್ಥಾತ್- ವ್ಯಕ್ತಿಯ ಮುಂದೆ ಕರ್ಮಪಟ್ಟಿಯನ್ನು ಇರಿಸುವುದರ ಉದ್ದೇಶ ಅಪರಾಧಿಗೆ ಅವನ ಅಪರಾಧವನ್ನು ತೋರಿಸುವುದಲ್ಲ.
ನ್ಯಾಯಾಲಯದ ಮೂಲಕ ಅಪರಾಧದ ಸಾಕ್ಸಿಗಳನ್ನು ಸಮರ್ಪಿಸದೆ ನ್ಯಾಯದ ಬೇಡಿಕೆ ಈಡೇರಲಾರದು ಎಂಬ ಕಾರಣಕ್ಕಾಗಿ ಮಾತ್ರ
ಹೀಗೆ ಮಾಡಲಾಗುತ್ತದೆ. ಅನ್ಮಥಾ ತಾನೇನಾಗಿದ್ದೇನೆ ಎ೦ಬುದು ಮನುಷ್ಯನಿಗೆ ಸ್ವತಃ ಚೆನ್ನಾಗಿ ತಿಳಿದಿದೆ.
. ಇಲ್ಲಿಂದ, "ಅನಂತರ ಇದರ ತಾತ್ಪರ್ಯವನ್ನು ವಿವರಿಸುವ ಹೊಣೆಯೂ ನಮ್ಮ ಮೇಲೆಯೇ ಇದೆ" ಎ೦ಬ ವರೆಗಿನ ಉದ್ದರಣೆ ಒಂದು
ಉಪಮಾತಾಗಿದೆ. ವಾಕ್ಸರಣಿಯನ್ನು ನಡುವೆ ಮುರಿದು ಪ್ರವಾದಿವರ್ಯರನ್ನುದ್ದೇಶಿಸಿಸ) ಈ ಮಾತು ಹೇಳಲಾಗಿದೆ. ಜಿಬ್‌ರೀಲ್(ಅ)
ಈ ಅಧ್ಯಾಯವನ್ನು ಪ್ರವಾದಿವರ್ಯರಿಗೆ(ಸ) ಕೇಳಿಸುವಾಗ ತನಗೆಲ್ಲಿ ಇದು ಮರೆತು ಹೋಗುವುದೋ ಎಂಬ ಶಂಕೆಯಿಂದ ಅವರು
ಇದನ್ನು ನಾಲಗೆಯಿ೦ದ ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದರು.
3 ಹೆ
998 ಪವಿತ್ರ ಕುರ್‌ಆನ್
. ಅನ೦ತರ ಇದರ ತಾತ್ಪರ್ಯವನ್ನು ವಿವರಿಸುವ ಹೊಣೆಯೂ
ನಮ್ಮ ಮೇಲೆಯೇ ಇದೆ-
. ಖಂಡಿತ ಅಲ್ಲ.' ವಾಸ್ತವದಲ್ಲಿ ನೀವು ಶೀಘ್ರ ಪ್ರಾಪ್ತವಾಗುವ
ವಸ್ತುವನ್ನು (ಇಹಲೋಕವನ್ನು) ಬ್ರೀತಿಸುತ್ತಿ ರಿ-
. ಮತ್ತು ಪರಲೋಕವನ್ನು ಬಿಟ್ಟು ಬಿಡುತ್ತೀರಿ.
. ಆ ದಿನ ಕೆಲವು ಮುಖಗಳು ಅರಳಿರುವುವು-
. ತಮ್ಮ ಪ್ರಭುವನ್ನು ನೋಡುತ್ತಿರುವುವು-
. ಮತ್ತು ಇನ್ನು ಕೆಲವು ಮುಖಗಳು ಖಿನ್ನವಾಗಿರುವುವು-
, ಮತ್ತು ತಮ್ಮೊಂದಿಗೆ ಸೊಂಟ ಮುರಿಯುವ ರೀತಿಯಲ್ಲಿ
ವರ್ತಿಸಲಾಗುವುದೆಂದು ಭಾವಿಸುತ್ತಿರುವುವು.
. ಖಂಡಿತ ಅಲ್ಲ, ಪ್ರಾಣವು ಗಂಟಲಿಗೆ ತಲಪುವಾಗ-
. ಮಾಂತ್ರಿಕನು ಯಾರಾದರೂ ಇದ್ದಾನೆಯೇ ಎಂದು ಕೇಳಲಾಗುವಾಗ-
. ಮತ್ತು ಇದು (ಭೂಲೋಕದಿಂದ) ಅಗಲುವ ಸಮಯವೆಂದು
ಮನುಷ್ಯನಿಗೆ ಮನವರಿಕೆಯಾಗುವಾಗ-
. ಮತ್ತು ಮೊಣಕಾಲಿನೊಂದಿಗೆ ಮೊಣಕಾಲು ಸೇರಿಕೊಳ್ಳುವಾಗ-
. ಅದು ನಿನ್ನ ಪ್ರಭುವಿನ ಕಡೆಗೆ ಹೊರಡುವ ದಿನವಾಗಿರುವುದು.
. ಆದರೆ, ಅವನು ಸತ್ಯವೆಂದು ಅ೦ಗೀಕರಿಸಲೂ ಇಲ್ಲ, ನಮಾರು್
ನಿರ್ವಹಿಸಲೂ ಇಲ್ಲ-
, ನಿಜವಾಗಿ ಅವನು ಸುಳ್ಳಾಗಿಸಿದನು ಮತ್ತು ವಿಮುಖನಾದನು- ಗುಗ NE
. ಇಲ್ಲಿಂದ ಉಪಮಾತಿಗಿ೦ತ ಮೊದಲು ಪ್ರಸ್ತಾಪಿಸಲಾದ ವಿಷಯದ ಜತೆ ವಾಕ್ಸರಣಿ ಸೇರುತ್ತದೆ. "ಖಂಡಿತಾ ಅಲ್ಲ" ಎಂದರೆ ನೀವು
ಪುನರುತ್ನಾನ ದಿನವನ್ನು ನಿರಾಕರಿಸುವುದಕ್ಕೆ ಮೂಲ ಕಾರಣ, ನಿಸರ್ಗದ ಸೃಷ್ಟಿಕರ್ತನಿಗೆ ಪುನರುತ್ನಾನ ದಿನವನ್ನು ತರಲು ಹಾಗೂ
ಮರಣಾನಂತರ ಸೃಷ್ಟಿ ಮಾಡಲು ಸಾಧ್ಯವಿಲ್ಲವೆಂಬ ನಿಮ್ಮ ಭಾವನೆ ಕಾರಣವಲ್ಲ. ಬದಲಾಗಿ ಅದರ ನೈಜ ಕಾರಣ ಇಂತಿದೆ.
. "ಖಂಡಿತಾ ಅಲ್ಲ" ಎಂಬ ಪದ ಮೇಲಿನಿಂದ ಪ್ರಸ್ತಾಪಿಸುತ್ತಾ ಬರಲಾಗಿರುವ ವಾಕ್ಸರಣಿಗೆ ಸಂಬಂಧಿಸಿದೆ. ಅರ್ಥಾತ್, ಸತ್ತು ನಶಿಸಿ
ಹೋಗಬೇಕು ಮತ್ತು ನಿಮ್ಮ ಪ್ರಭುವಿನೆಡೆಗೆ ಮರಳ ಬೇಕಾಗಿಲ್ಲವೆಂಬ ನಿಮ್ಮ ಭಾವನೆ ತಪ್ಪು.
ಕಾಂಡ - 89
75. ಅಲ್ ಕಿಯಾಮಃ 999
, ತರುವಾಯ, ಸೆಟೆದುಕೊ೦ಡು ತನ್ನ ಮನೆಯವರ ಕಡೆಗೆ ನಡೆದು
ಬಿಟ್ಟನು.
. ಈ ವರ್ತನೆ ನಿನಗೆ ತಕ್ಕುದಾಗಿಯೇ ಇದೆ ಮತ್ತು ಇದು ನಿನಗೇ
ಭೂಷಣವಾಗಿದೆ-
. ಹೌದು, ಈ ವರ್ತನೆ ನಿನಗೆ ತಕ್ಕುದಾಗಿಯೇ ಇದೆ ಮತ್ತು ಇದು
ನಿನಗೇ ಭೂಷಣವಾಗಿದೆ.
. ಮಾನವನು ತನ್ನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆ೦ದು ಭಾವಿಸಿ
ಕೊಂಡಿರುವನೇ?
. ಅವನು (ತಾಯಿಯ ಗರ್ಭದೊಳಗೆ) ಸುರಿಸಲ್ಪಡುವ೦ತಹ ಒಂದು
ತುಚ್ಛ ವೀರ್ಯ ಬಿಂದುವಾಗಿರಲಿಲ್ಲವೇ?
. ತರುವಾಯ ಅವನು ಒಂದು ಪಿ೦ಡವಾದನು. ಅನಂತರ ಅಲ್ಲಾಹನು
ಅವನ ಶರೀರವನ್ನು ನಿರ್ಮಿಸಿದನು ಮತ್ತು ಅವನ ಅ೦ಗಾ೦ಗಳನ್ನು
ರೂಪಿಸಿದನು-
. ಆ ಬಳಿಕ ಅದರಿಂದ ಪುರುಷ ಮತ್ತು ಸ್ತ್ರೀಯ ಎರಡು
ವರ್ಗಗಳನ್ನು ಮಾಡಿದನು.
. ಅವನು ಮೃತರನ್ನು ಪುನಃ ಜೀವ೦ತಗೊಳಿಸಲು ಶಕ್ತನಲ್ಲವೇ?
9. ಮೂಲದಲ್ಲಿ 'ಸುದಾ' ಎಂಬ ಪದ ಪ್ರಯೋಗವಾಗಿದೆ. ಅರಬಿಯಲ್ಲಿ ಎಲ್ಲಿ ಬೇಕಾದರೂ ಸುತ್ತಾಡಲು ಬಿಟ್ಟು ನಿಯಂತ್ರಕರಾರೂ ಇಲ್ಲದ
ಒ೦ಟೆಯನ್ನು 'ಇಬ್‌ಲುನ್ ಸುದಾ' ಎಂದು ಕರೆಯಲಾಗುತ್ತದೆ. ಅರ್ಥಾತ್, ಲಂಗುಲಗಾಮಿಲ್ಲದ ಒಂಟೆ.
ಕಾಂಡ - 89